Address: BEML 10th stage Residents Welfare Association |
Drink & Dine ರೆಸ್ಟೋರೆಂಟ್ ನಿಂದ ಬರುವ ಒಳಚರಂಡಿ ನೀರು ಮತ್ತು ಅಡುಗೆ ಮನೆಯಿಂದ ಬರುವ ಎಣ್ಣೆ ತಾಜ್ಯಗಳಿಂದ ಕೂಡಿರುವ ಪದಾರ್ಥಗಳು ನಮ್ಮ ಬಡಾವಣೆಯಲ್ಲಿನ ಒಳಚರಂಡಿ ಸಂಪರ್ಕಕ್ಕೆ ಸೇರಿ ಮ್ಯಾನ್ ಹೋಲ್ ಗಳು ಭರ್ತಿಯಾಗಿ ಉಕ್ಕಿ ಹರಿಯುತ್ತಿದ್ದನ್ನು ಕಂಡು ಸಂಬಂಧಪಟ್ಟ ಇಲಾಖೆಗೆ ದೂರು ನೀಡಲಾಗಿತ್ತು. ಹೀಗಾಗಿ 31.07.2021ರಂದು ಸರಿಪಡಿಸಲಾಯಿತು. ನಂತರ 01.08.2021ರಂದು ಮತ್ತೆ ಸಮಸ್ಯೆ ಪುನರಾವರ್ತನೆ ಆಯಿತು. ಮುಂದೆ ನಿರಂತರವಾಗಿ ಈ ಸಮಸ್ಯೆ ಮರುಕಳಿಸುವ ಸಾಧ್ಯತೆ ಹೆಚ್ಚು. Drink & Dine ರೆಸ್ಟೋರೆಂಟ್ ಒಳಚರಂಡಿ ನೀರು ಉತ್ತರಹಳ್ಳಿ-ಕೆಂಗೇರಿ ರಸ್ತೆಯಲ್ಲಿ ಬರುವ ಸಂಪರ್ಕಕ್ಕೆ ಸೇರಬೇಕೆಂದು ಒತ್ತಾಯಿಸುತ್ತೇವೆ.. ವಾಣಿಜ್ಯ ಕಟ್ಟಡವಾದ ಕಾರಣ ಅವರು ಪ್ರತ್ಯೇಕ ವ್ಯವಸ್ಥೆ ಮಾಡಿಕೊಳ್ಳಬೇಕು ಮತ್ತು Residential ಬಡಾವಣೆಗೆ ಒಳಚರಂಡಿ ನೀರಿನ ಸಂಪರ್ಕವನ್ನು ಪಡೆದಿರುವುದನ್ನು ರದ್ದು ಪಡಿಸಬೇಕು. ಸರಿಪಡಿಸದಿದ್ದರೆ ಮುಂದೆ ಸಮಸ್ಯೆ ಬಿಗಡಾಯಿಸಬಹುದು. ಸೂಕ್ತ ಕ್ರಮಕ್ಕೆ ಒತ್ತಾಯಿಸುತ್ತೇವೆ.
From
BEML 10th stage Residents Welfare Association, Channasandra, RR Nagar,
Bangalore-560098.
Mob-[protected]. Was this information helpful? |
Post your Comment