Bangalore Water Supply & Sewerage Board [Bwssb] — Manhole overflow

Address: 287, 4th cross sri ramanajaneya Nagar chokkallasandra Bangaluru 560061

ಈ ಸಮಸ್ಯೆ ಸುಮಾರು 12 ವರ್ಷದಿಂದ ಇದೆ, ಈ ಚಾನೆಲ್ ಉದ್ದ 1k m ಇದ್ದು, ಈ ಹಿಂದೆ rain water ಚರಂಡಿ ಆಗಿದ್ದು, . ಈ ಚಾನ್ನೆಲ್ಗೆ. ಒಟ್ಟು 4 ಬಡಾವಣೆಗಳ (sriramanjaneya ನಗರ, KSRTC ಬಡಾವಣೆ, ಸರ್ವಬೌಮ್ ನಗರ ಮತ್ತು chokkallasandra ವಿಲೇಜ್ ಎಲ್ಲಾ ಚರಂಡಿ ನೀರನ್ನು ಈ ಚರಂಡಿಗೆ ಲಿಂಕ್ ಮಾಡಿದ್ದಾರೆ. ಸುಮಾರು 20 ವರ್ಷಗಳ ಹಿಂದೆ 9ಅಡಿ ಪೈಪ್ ಅಳವಡಿಸಿದ್ದು ಈ pipegalu ಪೂರ್ಣ ಆಳಗಿದ್ದು, ಗಲೀಜು ನೀರೆಲ್ಲ ಓಪನ್ ಆಗಿ, ಸುಮಾರು 12ವರ್ಷಗಳಿಂದ ಹರಿಯುತ್ತಿದ್ದು, ಇಲ್ಲಿನ ಬಡಾವಣೆ ವಾಸಿಗಳಿಗೆ ತೊಂದರೆ ಯಾಗಿರುತ್ದೆ, . ಇದರ ಬಗ್ಗೆ ಅನೇಕ ಬಾರಿ ಮನವಿ ಮಾಡಿದರು ಯಾರು ಇದರ ಕಡೆ ಗಮನ ಹರಿಸಲು ಪ್ರಯತ್ನ ಮಾಡಿರುವುದಿಲ್ಲ, . ಸಂಬಂಧಪಟ್ಟ ಇಲಾಖೆ ಯವರೂ ಇದರ ಕಡೆ ಗಮನ ಹರಿಸಿ ಸೂಕ್ತ ಕ್ರಮ ಜರುಗಿಸಬೇಕಾಗಿ ವಿನಂತಿ, ಬೇಳಿಗಿನ ಸಮಯದಲ್ಲಿ ಹೆಚ್ಚಿನ ಗಲೀಜು ನೀರು ಹರಿದು. ವಾಸನೆ ವಿಪರೀತವಾಗಿ ದ್ದು, ಇಲ್ಲಿನ ವಾಸಿಗಳಿಗೆ ತುಂಬಾ ತೊಂದರೆ ಯಾಗಿದೆ
ವಂದನೆ ಗಳೊಂದಿಗೆ, . [protected], . Ramanajaneya ನಗರದ ನೊಂದ ನಿವಾಸಿ,
Was this information helpful?
No (0)
Yes (0)
 
Add a Comment

Post your Comment

    I want to submit Complaint Positive Review Neutral Comment
    code
    By clicking Submit you agree to our Terms of Use
    Submit
    Bangalore Water Supply & Sewerage Board [BWSSB]
    customer care contacts
    Customer satisfaction rating Customer satisfaction rating is a complex algorithm that helps our users determine how good a company is at responding and resolving complaints by granting from 1 to 5 stars for each complaint and then ultimately combining them all for an overall score.
    Read more
    6%
    Complaints
    3446
    Pending
    0
    Resolved
    223
    Bangalore Water Supply & Sewerage Board [BWSSB] Phone
    +91 80 2223 8888
    +91 80 2294 5114
    Bangalore Water Supply & Sewerage Board [BWSSB] Address
    Cauvery Bhavan, Bangalore, Karnataka, India - 560009
    View all Bangalore Water Supply & Sewerage Board [BWSSB] contact information