Address: They said Apollo hospital | Website: Google |
ಸರ್ ನಮಸ್ತೇ ನನ್ನ ಹೆಸರು ಪವಿತ್ರಾ ಅಂತ ನನಗೆ ಸಾಲದ ಸಮಸ್ಯೆ ಇದ್ದ ಕಾರಣ ಕಿಡ್ನಿ ಮಾರಲು ನಿರ್ಧರಿಸಿದೆ. ಗೂಗಲ್ ನಲ್ಲಿ ಸರ್ಚ್ ಮಾಡಿದೆ ಎಷ್ಟು ನಂಬರ್ ಗಳು ದೊರೆತವು ಅದರಲ್ಲಿ ನಾವು ಒಬ್ಬರನ್ನು ಕಾಂಟಾಕ್ಟ್ ಮಾಡಿದ್ದೇವೆ ಅವರು NKF ನಲ್ಲಿ ರಿಜಿಸ್ಟರ್ ಮಾಡಿಸಬೇಕು ಎಂದು ಹೇಳಿದರು 7999 rs ಡೆಪಾಸಿಟ್ ಮಾಡಿದೆವು ನಂತರ ನಮಗೆ 32000 ಡೆಪಾಸಿಟ್ ಮಾಡಲು ತಿಳಿಸಿದರು ಆಗ ನಮಗೆ ಅರ್ಥವಾಯಿತು ಇದು ಮೋಸ ವೆಂದು ಆದರೆ ಒಬ್ಬರು ಆದರೆ ಪರವಾಗಿಲ್ಲ ಹೀಗೆ ಎಷ್ಟೊಂದು ನಂಬರ್ ಗಳು ಗೂಗಲ್ ನಲ್ಲಿ ದೊರೆಯುತ್ತದೆ ಇದರ ಬಗ್ಗೆ ಸ್ವಲ್ಪ ಗಮನ ವರಿಸಬೇಕಾಗಿ ನಿಮಲ್ಲಿ ವಿನಂತಿಸುತ್ತೇನೆ 🙏 Was this information helpful? |
Post your Comment